11/16/2019

ಮುಖಪುಟ

ರಾಷ್ಟ್ರೀಯ ಷೇರು ಮಾರುಕಟ್ಟೆ


ದೇಶ | ವಿದೇಶ - ಸುದ್ದಿ

View all posts

⇛ ಆರ್‌ಟಿಪಿಎಸ್ ಕಾರ್ಮಿಕ ಸಾವು

'ಸುದ್ದಿಮೂಲ ವಾರ್ತೆ
ರಾಯಚೂರು,ನ.15
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಸಂಸ್ಕರಣಾ ಘಟಕದ ಬೆಲ್‌ಟ್ಗೆ ಸಿಲುಕಿ ಹೊರಗುತ್ತಿಗೆ ಕಾರ್ಮಿಕನೊಬ್ಬ ಮರಣ ವನ್ನಪ್ಪಿರುವ ಘಟನೆ ಗುರು ವಾರ ರಾತ್ರಿ ಜರುಗಿದೆ.
'..............

⇛ ರೈತರ ಸಹಕಾರಿ ಬ್ಯಾಂಕ್ ಸಾಲಮನ್ನಾ ಶೀಘ್ರ 1 ಸಾವಿರ ಕೋಟಿ ಬಿಡುಗಡೆ : ಮುಖ್ಯಮಂತ್ರಿ ಬಿಎಸ್‌ವೈ ಘೋಷಣೆ

'ಯುಎನ್‌ಐ, ತುಮಕೂರು,ನ.15
ಸುಮಾರು 25 ಲಕ್ಷ ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆಯ ಮತ್ತೊಮ್ಮೆ ಜಾರಿ,ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ರೈತ ಸಾಲ ಮನ್ನಾ ಮಾಡುವ ಕಾರ್ಯಕ್ರಮಕ್ಕೆ 1 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುವುದಾಗಿ ಮುಖ'..............

⇛ ರೋಷನ್ ಬೇಗ್‌ಗೆ ಮನವರಿಕೆ - ಸಿಎಂ

'ಸುದ್ದಿಮೂಲ ವಾರ್ತೆ
ಬೆಂಗಳೂರು,ನ.15
ಡಿಸೆಂಬರ್ 5 ರಂದು ನಡೆಯಲಿ ರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಗೆ ಏಳು ಬಾರಿ ಆಯ್ಕೆಗೊಂಡಿರುವ ಶಿವಾಜಿ ನಗರ ಕ್ಷೇತ್ರದ ಅನರ್ಹ ಶಾಸಕ ಆರ್. ರೋಷನ'..............

⇛ ದಾಸರ ಸಂದೇಶ ಪಾಲಿಸಿ : ವೀರಲಕ್ಷಿ ್ಮೀ

'ಸುದ್ದಿಮೂಲ ವಾರ್ತೆೆ
ರಾಯಚೂರು, ನ.15
ಸಂತಕವಿ, ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಿಸಿದರೆ ಸಾಲದು ಅವರು ಸಾರಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿ.ಪಂ. ಅಧ್ಯಕ್ಷೆ ಆದ'..............

⇛ ಇ.ಡಿ ಅರ್ಜಿ ವಜಾ : ಡಿಕೆಶಿಗೆ ನೆಮ್ಮದಿ

'ಯುಎನ್‌ಐ, ನವದೆಹಲಿ,ನ.15
ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಆದೇಶ ಪ್ರಶ್ನಿಸಿ, ಜಾರಿ ನಿರ್ದೇಶನ'..............

ಜಿಲ್ಲಾ ಸುದ್ದಿ


  

ಕೃಷಿ - ಸುದ್ದಿ

View all posts

ವಾಣಿಜ್ಯ - ಸುದ್ದಿ

View all posts

ಕರೆನ್ಸಿ ಪರಿವರ್ತಕ