5/27/2019

ವಾರ್ಡ್ 48ರ ಜಮಶೆಟ್ಟಿನಗರದಲ್ಲಿ ಎಸ್‌ಎ್ಸಿ ಅನುದಾನದಲ್ಲಿ 5ಲಕ್ಷ ರೂ. ವೆಚ್ಚದ

Font size -16+

'ಕಲಬುರಗಿ : ವಾರ್ಡ್ 48ರ ಜಮಶೆಟ್ಟಿನಗರದಲ್ಲಿ ಎಸ್‌ಎ್ಸಿ ಅನುದಾನದಲ್ಲಿ 5ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ ಚಾಲನೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ರವಿ ರಾಠೋಡ, ರಜತ್ ರಾಠೋಡ, ಶಿವಮೂರ್ತಿ ಮಾಸ್ಟರ್, ಜ್ಯೋತಿ ಕುಲಕರ್ಣಿ, ಬಸವರಾಜ ತೊಟ್ಟದ, ಪ್ರಕಾಶ ದೆವಣಿ, ಗುತ್ತಿಗೆದಾರರಾದ ವಾಯ್.ಎಸ್ ಪವಾರ್ ಇದ್ದರು.
'