5/27/2019

: ಈಶಾನ್ಯ ವಲಯ ಪದವೀಧರ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಚಂದ್ರಶೇಖರ ಪಾಟೀಲರನ್ನು

Font size -16+

'ಸುರಪೂರ : ಈಶಾನ್ಯ ವಲಯ ಪದವೀಧರ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಚಂದ್ರಶೇಖರ ಪಾಟೀಲರನ್ನು ಕಲಬುರಗಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅಬ್ದುಲ್ ಅಲಿಂ ಗೋಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮನೋಹರ ಕುಂಟೋಜಿ, ನ್ಯಾಯವಾದಿಗಳಾದ ಹಣಮಂತ ದೇವರಗೋನಾಲ, ಅಮ್ಜದ್ ಖಾನ್ ಜಾಲಿಬೆಂಚಿ ಇತರರಿದ್ದರು.'