3/18/2019

ದೇಶ | ವಿದೇಶ ಮುಖಪುಟ

ದೇಶ | ವಿದೇಶ - ಸುದ್ದಿ

ಸುದ್ದಿಮೂಲ ಸಂದರ್ಶನದಲ್ಲಿ ಎಐಸಿಸಿ ಕಾರ್ಯದರ್ಶಿ ಬೋಸರಾಜ ದೃಢವಿಶ್ವಾಸ ರಾಯಚೂರು ಲೋಕಸಭೆ ಕೈಗೆ ಸರಿಸಾಟಿಯಿಲ್ಲ

'ಬಿ.ವೆಂಕಟಸಿಂಗ್
ರಾಯಚೂರು,ಮಾ.17
ರಾಯಚೂರು ಲೋಕಸಭಾ ಕ್ಷೆತ್ರ ಇಂದಿಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಕಳೆದ ಲೋಕಸಭಾ '.......

ಗೋವಾ ಮುಖ್ಯಮಂತ್ರಿ ಪರಿಕ್ಕರ್ ನಿಧನ

'ಯುಎನ್‌ಐ
ಪಣಜಿ, ಮಾ.17
ಮೇದೋಜೀರಕ ಗ್ರಂಥಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗೋವಾ ಮುಖ್ಯ ಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕರ್ (63) ಭಾನುವಾರ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ತುತ್ತಾ ಗಿದ್ದ ಅವರನ್ನ'.......

ಬಿಜೆಪಿ ಕೋರ್ ಕಮಿಟಿ ಸಭೆ ಸುಮಲತಾಗೆ ಬೆಂಬಲ, ಮಂಜುಗೆ ಟಿಕೆಟ್ ಇನ್ನೂ ನಿಗೂಢ

'ಸುದ್ದಿಮೂಲ ವಾರ್ತೆ
ಬೆಂಗಳೂರು,ಮಾ.17
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ಒಂದೆರಡು ದಿನಗಳಲ್ಲಿ ದೆಹಲಿಯಿಂದ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ರಾ'.......

ಇಂದು ಕಲಬುರ್ಗಿಗೆ ರಾಹುಲ್ ಬಲಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧ

'ಕಲಬುರಗಿ, ಮಾ.17
ನಗರದ ನೂತನ ವಿದ್ಯಾಲಯದ ಶಾಲಾ ಮೈದಾನದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ಸೋಮವಾರ ಎಐಸಿಸಿಯ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಿಂದ ವಿಶೇಷ ವಿಮಾನದ '.......

ಮಾನ್ವಿ : ದೊಡ್ಡಬಸಪ್ಪ, ಶರಣಯ್ಯ, ಬ್ರಿಜೇಶ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ ಬಿಜೆಪಿಗೆ ಭಾರಿ ಆಘಾತ, ಹೆಚ್ಚಿದ ಕಾಂಗ್ರೆಸ್ ಬಲ

'ಸುದ್ದಿಮೂಲ ವಾರ್ತೆೆ, ಮಾನ್ವಿ, ಮಾ.17
ಕಳೆದ ಐದು ವರ್ಷಗಳ ಹಿಂದೆ ಕೆಲ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜಿ.ಪಂ.ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮ'.......

ಬಿ.ವಿ.ನಾಯಕ ಗೆಲುವು ಖಚಿತ - ಬೋಸರಾಜು

'ಸುದ್ದಿಮೂಲ ವಾರ್ತೆೆ, ಮಾನ್ವಿ, ಮಾ.17
ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವಿ.ನಾಯಕರು ಎರಡನೇ ಬಾರಿಗೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ವಿಧಾನಪರಿಷತ್ತು ಸದಸ್ಯ ಮತ'.......

ರಾಯಚೂರು : ಬಿಜೆಪಿ ಟಿಕೆಟ್ ಕಗ್ಗಂಟು, ದೆಹಲಿ ಅಂಗಳಕ್ಕೆ

'ಸುದ್ದಿಮೂಲ ವಾರ್ತೆೆ
ರಾಯಚೂರು, ಮಾ.17
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆ ವಿಷಯ ಇನ್ನೂ ಕಗ್ಗಂಟಾಗಿದ್ದು ಅಂತಿಮ ತೀರ್ಮಾನ ದೆಹಲಿ ಅಂಗಳಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟ'.......