5/27/2019

ದೇಶ | ವಿದೇಶ ವಿವರ ಪುಟ

ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನಾರಾಯಣಮೂರ್ತಿ

Font size -16+

'ಸುದ್ದಿಮೂಲ ವಾರ್ತೆ ಬೆಂಗಳೂರು, ಜೂ.13
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ನೇಮಕಗೊಂಡಿದ್ದಾರೆ.
ಮುಖ್ಯ ಮಂತ್ರಿ ಕುಮಾರಸ್ವಾಮಿ ಮುಂದಿಟ್ಟ ಈ ಪ್ರಸ್ತಾವನೆಗೆ ನಾರಾಯಣ ಮೂರ್ತಿ ಸಮ್ಮತಿಸಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಯೋಜನೆಯ ನೀಲಿನಕ್ಷೆ ರೂಪಿಸುವ ಹೊಸ ಹೊಣೆಗಾರಿಕೆಯನ್ನು ಅವರು ನಿರ್ವಹಿಸಲಿದ್ದಾರೆ.'